Description
…ಸುಸಂಸ್ಕೃತ ಮನೆತನವೊಂದರಲ್ಲಿ ಹುಟ್ಟಿ ಆಧುನಿಕ ವಿದ್ಯಾಭ್ಯಾಸವನ್ನು ಪಡೆದ ಸೂಕ್ಷ್ಮಚೇತಸನೂ ಭಾವಜೀವಿಯೂ ಮಾತುಗಾರನೂ ಆದ ತರುಣನೊಬ್ಬನ ಪ್ರಣಯಕಥೆಯೊಂದನ್ನು ಕೇಳಿದೆ. ತಾರುಣ್ಯೋದಯದ ವೇಳೆಯಲ್ಲಿ ಸಹಜವಾಗಿ ನಡೆಯಬಹುದಾದ ಅತಿಭಾವುಕತೆಯ ಈ ಕಥೆ, ಅವನ ಊರಬದಿಯ ಸುಂದರವಾದ ‘ಹೂವು ಚೆಲ್ಲಿದ ಹಾದಿಯಲ್ಲಿ’ ನಡೆಯಿತಂತೆ. ಆತನ ಭಾವವನ್ನೆ ಅನುಸರಿಸಿ – ಆತ್ಮವೃತ್ತವೆನ್ನುವಂತೆ – ಇಪ್ಪತ್ತೆರಡು ಕಾವ್ಯಖಂಡಗಳಲ್ಲಿ, ಆ ರಮ್ಯಕಥೆಯ ಮಿಂಚುಗಳನ್ನು ಹಿಡಿದಿಡಲೆತ್ನಿಸಿದ್ದೇನೆ. ಕೊನೆಯ ಎರಡು ಕವನಗಳಲ್ಲಿ ವಿಶ್ವದ ‘ಆಕರ್ಷಣಾಶಕ್ತಿ’ಯನ್ನು ನೆನೆದಾಗ ಬಂದ ಉದ್ಗಾರಗಳಿವೆ.
Reviews
There are no reviews yet.