Sold out!

ಕಲ್ಲ ಪಾರಿವಾಳಗಳ ಬೇಟ

SKU: 75
Category: , ,

60.00

Out Of Stock
Weight 103.00000000 g
Number of pages

112

Year of Publication

2005

Author

ಎಸ್. ಮಂಜುನಾಥ್

Sold out!

Description

ಕವಿ ಮಂಜುನಾಥರ ಇತನಕದ ಹಲವು ಸಂಕಲನಗಳಲ್ಲಿ ಅವರ ಕವಿತಾಸಾಧನೆ ನಡೆದಿದ್ದು, ಅದು ಸಹೃದಯರ ಗಮನವನ್ನು ಸೆಳೆದಿತ್ತು. ಈ ಸಂಕಲನದಲ್ಲಿ ಅವರು, ಹಳೆಯ ಸಾಧನೆಗಳಿಂದ ಚಿಮ್ಮಿ ಹೊಸ ಹಂತದ ಸಿದ್ಧಿಗೆ ಬಂದು ನಿಂತಿರುವಂತೆ ಕಾಣುತ್ತದೆ… ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯದಲ್ಲಿ ಮುರು ನಾಲ್ಕು ಅಲಿಗಳ ಉಬ್ಬರವಿಳಿತ ಕಂಡಿದ್ದೇವೆ… ಈ ದಿನಗಳಲ್ಲಿ ಅನೇಕ ಹಳೆ-ಹೊಸ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದಾರೆ… ಈ ಹೊಸ ಕವಿತೆಗಳ ಹಿನ್ನೆಲೆಯಲ್ಲಿ ಮಂಜುನಾಥರು ಬಹುಗಣ್ಯರಷ್ಟೇ ಅಲ್ಲ, ಅನನ್ಯರು. ಅವರು ಕವಿತೆಯೊಂದಕ್ಕೆ ತನ್ನನ್ನು ಪೂರ್ತಾ ಮಿಸಲು ಮಾಡಿಕೊಂಡಿರುವುದೂ ಅನನ್ಯತೆಯೇ.

-ಕೆ. ವಿ. ಸುಬ್ಬಣ್ಣ

(ಮುನ್ನುಡಿಯಿಂದ)

Reviews

There are no reviews yet.

Be the first to review “ಕಲ್ಲ ಪಾರಿವಾಳಗಳ ಬೇಟ”

Your email address will not be published. Required fields are marked *

No Author Found