Description
ಬಿ.ಟಿ. ದೇಸಾಯಿ ಅವರು ರಚಿಸಿದ ಮಕ್ಕಳ ನಾಟಕ ಇದು. ವಾಸ್ತವ ಮತ್ತು ಕಲ್ಪನಾಶೀಲತೆಗಳನ್ನು ಮೇಳವಿಸಿ ಮಕ್ಕಳನ್ನು ರಂಗಭೂಮಿಯ ಮಾಯಾಲೋಕಕ್ಕೆ ಕರೆದೊಯ್ಯಬಲ್ಲ ಶಕ್ತಿ ಈ ನಾಟಕಕ್ಕಿದೆಯೆಂಬುದನ್ನು ಈಗಾಗಲೇ ನಡೆದ ಈ ನಾಟಕದ ಪ್ರಯೋಗಗಳು ದೃಢೀಕರಿಸಿವೆ.
₹10.00

Reviews
There are no reviews yet.