Description
ವರದೇಶ ಹಿರೇಗಂಗೆ ಅವರ ೩೩ ಕವನಗಳ ಕಿರುಸಂಕಲನ ಇದು. `ಸೂಕ್ಷ್ಮ ಸಂವೇದನೆಯ ತರುಣ ವರದೇಶ ಹಿರೇಗಂಗೆಯ ಕವಿತೆಗಳು ನಮ್ಮ ಆಸಕ್ತಿ ಕೆರಳಿಸುವುದಕ್ಕೆ ಮುಖ್ಯ ಕಾರಣ – ಅವುಗಳ ಹಿಂದೆ ಇರಬಹುದುಅನ್ನಿಸುವ ಒಂದು ಖಾಸಗಿ ಜಗತ್ತು ಮತ್ತು ಆಧುನಿಕ ಮನಸ್ಸು? – ಎಂದು ಮುನ್ನುಡಿಯಲ್ಲಿ ಜಯಂತ ಕಾಯ್ಕಿಣಿಯವರು ಹೇಳಿದ್ದಾರೆ. ಈ ಸಂಕಲನದ ಒಂದು ಪದ್ಯದ ಕೆಲವು ಸಾಲುಗಳು ಹೀಗಿವೆ:
ರಾಮನ ಹೆಸರು ಗೊತ್ತು
ಬಂಡೆ ತೇಲಿದ ನೆನಪು
ಸೇತುಬಂಧ(ನ)ದಲ್ಲಿ
ಯಾವ ಶಬ್ದದ ಮಾಯೆ
ಹಗುರಗೊಳಿಸಿದೆ ಇಷ್ಟು?!
Reviews
There are no reviews yet.