ಎರಡು ರಷ್ಯನ್ ನೀಳ್ಗತೆಗಳು

SKU: 22
Category: , , , ,

130.00

11 In Stock
Weight 93.00000000 g
Number of pages

102

Year of Publication

1st Edition- 1999, 3rd Edition- 2022

Author

ಟಿ.ಪಿ. ಅಶೋಕ

eBook

https://play.google.com/store/books/details/Nikolai_Gogol_Eradu_Russian_Neelgathegalu?id=x_IxEAAAQBAJ

11 in stock

Description

ರಷ್ಯನ್ ಕಥಾಸಾಹಿತ್ಯದಲ್ಲಿ ಎರಡು ದೊಡ್ಡ ಹೆಸರುಗಳು – ಲಿಯೋ ಟಾಲ್‌ಸ್ಟಾಯ್ ಮತ್ತು ನಿಕೊಲಾಯ್ ಗೊಗೋಲ್. ಈ ಇಬ್ಬರು ಮಹಾನ್ ಕಥನಕಾರರ ಎರಡು ಕತೆಗಳನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ. ಸೊಗಸಾದ ಕನ್ನಡದಲ್ಲಿ ಅನುವಾದಗೊಂಡ ಈ ಕತೆಗಳು ಈಗಾಗಲೇ ನಿಯತಕಾಲಿಕಗಳಲ್ಲಿ ಪ್ರಕಟಗೊಂಡು ಜನಪ್ರಿಯವಾಗಿವೆಯಲ್ಲದೆ ಪ್ರತ್ಯೇಕವಾಗಿ ಪುಸ್ತಕರೂಪದಲ್ಲಿಯೂ ಮುದ್ರಣಗೊಂಡಿವೆ. ಕನ್ನಡದ ಸಾಹಿತ್ಯಾಸಕ್ತರಿಗೆ ಮತ್ತು ಸಾಹಿತ್ಯದ ವಿದ್ಯಾರ್ಥಿಗಳಿಗೆ ಪದೇಪದೇ ಅವಲೋಕನಕ್ಕೆ ಅಗತ್ಯವಾಗುತ್ತವೆಯೆಂಬ ಕಾರಣದಿಂದ ಈ ಆವೃತ್ತಿಯಲ್ಲಿ ಅವುಗಳನ್ನು ಒಟ್ಟಾಗಿ ಪ್ರಕಟಿಸಲಾಗಿದೆ.

Reviews

There are no reviews yet.

Be the first to review “ಎರಡು ರಷ್ಯನ್ ನೀಳ್ಗತೆಗಳು”

Your email address will not be published. Required fields are marked *