ಭಾರತೀಯ ತತ್ತ್ವಶಾಸ್ತ್ರಪ್ರವೇಶ

SKU: 49
Category: , , , , ,

200.00

31 In Stock
Weight 432.00000000 g
Number of pages

343

Year of Publication

2008

Author

ಎಂ. ಪ್ರಭಾಕರ ಜೋಷಿ, ಎಂ.ಎ. ಹೆಗಡೆ

eBook

https://play.google.com/store/books/details/M_Prabhakara_Joshy_Bharatiya_Tatvashastra_Pravesha?id=IpwREAAAQBAJ

31 in stock

Description

ಭಾರತೀಯ ದರ್ಶನಗಳನ್ನು ಪ್ರಾಥಮಿಕ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿತವಾದ ಈ ಪುಸ್ತಕದಲ್ಲಿ ಎರಡು ಭಾಗಗಳಿವೆ — ಮೊದಲ ಭಾಗ, ಚಾರ್ವಾಕದಿಂದ ತೊಡಗಿ ವೇದಾಂತದ ವಿಭಿನ್ನ ಶಾಖೆಗಳವರೆಗೆ ನಿರ್ದಿಷ್ಟ ದರ್ಶನ ಶಾಖೆಗಳನ್ನು ಕೇಂದ್ರೀಕರಿಸಿದರೆ ಎರಡನೆಯ ಭಾಗವು ಕರ್ಮ, ಜಗತ್ತು, ದೇವರು ಮೊದಲಾಗಿ ದ್ವೆ ತ – ಅದ್ವೆ ತಗಳವರೆಗೆ ನಿರ್ದಿಷ್ಟ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ. ಒಟ್ಟಿನಲ್ಲಿ ಭಾರತೀಯ ದರ್ಶನಗಳಸಮಗ್ರವಾದ ಪ್ರಾಥಮಿಕ ಪರಿಚಯಕ್ಕೆ ತುಂಬ ಉಪಯುಕ್ತವಾಗಬಲ್ಲ ಕೈಪಿಡಿ ಇದು.

Reviews

There are no reviews yet.

Be the first to review “ಭಾರತೀಯ ತತ್ತ್ವಶಾಸ್ತ್ರಪ್ರವೇಶ”

Your email address will not be published. Required fields are marked *