Description
“ಕೂಡಿಟ್ಟ ಕವಿತೆಗಳಲ್ಲಿ ಜೀವನ್ಮರಣದ
ಕುರಿತಾಗಿ ಏನೂ ಇಲ್ಲ,
ತೇಯ್ದ ಪದಗಳು ಪುಸ್ತಕದ ಪೇಜು ಪೇಜಿಗೂ
ಸಾಲಲ್ಲಿ ನಿಂತು ಚಿಕ್ಕ ಮಕ್ಕಳ ಹಾಗೆ
ಮೂಲಕ್ಕೆ ಮೂತ್ರಮಾಡುತ್ತಿವೆ,
ಕವಿತೆಗೆ ಕೈಬೆರಳಿನ ಸಲಿಗೆ ಒಳ್ಳೆಯದಲ್ಲ.”
ಎಂದು ಬರೆದ ಕವಿಯ ಕಾವ್ಯ ಸೆಲೆಯ ಬಗ್ಗೆ
ಏನು ಬರೆಯುವುದು?
ಬಂಡೆ ಬರೆಯುವುದೆಲ್ಲ ಉತ್ಕಟ ಅಭಿವ್ಯಕ್ತಿಯೇ.
ಅದರಲ್ಲಿ ನೀರು ಬೆರೆಸಿದ ತೆಳುತನ
ಖಂಡಿತಾ ಇರುವುದಿಲ್ಲ.
– ಪ್ರತಿಭಾ ನಂದಕುಮಾರ್
(ಮುನ್ನುಡಿಯಲ್ಲಿ)
Reviews
There are no reviews yet.