ಕೋರಿಯೋಲೇನಸ್ ಮತ್ತು ಲಿಯರ್ ಲಹರಿ

SKU: 229
Category: , , , ,

170.00

89 In Stock
Weight 0.00000000 g
Number of pages

152

Year of Publication

2021

Author

eBook

https://play.google.com/store/books/details/Akshara_K_V_Coriolanus_Mattu_Lear_Lahari?id=b8k7EAAAQBAJ

89 in stock

Description

ಶೇಕ್‍ಸ್ಪಿಯರ್ ಕೃತಿಗಳೆಂದರೆ ಅವು ಆತನ ಮೂಲೋದ್ದಿಶ್ಯಗಳ ಸಿದ್ಧ-ನಿಶ್ಚಿತ ಪ್ರತಿಬಿಂಬಗಳೋ ಎನ್ನುವ ಹಾಗೆ ನಾವು ಮಾತಾಡುವುದಿದೆ. ಆದರೆ ಅವು ಇವತ್ತಿಗೂ ಜೀವಂತವಾಗಿ ಉಳಿದುಕೊಂಡಿರುವುದು ಸಂಪೂರ್ಣ ರೂಪ ಬದಲಾಯಿಸಿಕೊಳ್ಳಬಲ್ಲ ತಮ್ಮ ವಿಶಿಷ್ಟ ಶಕ್ತಿಯಿಂದಾಗಿಯೇ. ಆತನ ಕೃತಿಗಳೀಗ ಶೇಕ್‍ಸ್ಪಿಯರ್ ಲೋಕದಿಂದ ಹೊರಬಂದು ನಮ್ಮ ಲೋಕದೊಳಕ್ಕೆ ಪ್ರವೇಶಿಸಿ ನಮ್ಮವೇ ಆಗಿಹೋಗಿವೆ. ನಾವು ನಿರ್ಗಮಿಸಿದ ಮೇಲೂ – ಪ್ರಾಯಶಃ ನಮ್ಮ ಬಾಳ್ವೆ ಮತ್ತು ಹಣೆಬರಹಗಳ ಸೊಗಡನ್ನೂ ತುಸು ಸೇರಿಸಿಕೊಂಡು – ಅವು ಉಳಿಯಲಿಕ್ಕಿವೆ; ಅನೂಹ್ಯ ಮತ್ತು ಕಲ್ಪನಾತೀತ ರೀತಿಗಳಲ್ಲಿ ಮುಂದಿನವರ ಬದುಕುಗಳ ಭಾಗವೂ ಆಗಲಿಕ್ಕಿವೆ.

 

ಸ್ಟೀಫನ್ ಗ್ರೀನ್‍ಬ್ಲಾಟ್

(ವಿಲ್ ಇನ್ ದ ವರ್ಲ್ಡ್, ಹವ್ ಶೇಕ್‍ಸ್ಪಿಯರ್ ಬಿಕೇಮ್ ಶೇಕ್‍ಸ್ಪಿಯರ್)

Reviews

There are no reviews yet.

Be the first to review “ಕೋರಿಯೋಲೇನಸ್ ಮತ್ತು ಲಿಯರ್ ಲಹರಿ”

Your email address will not be published. Required fields are marked *