ಕೆ.ವಿ. ಸುಬ್ಬಣ್ಣ ಮಕ್ಕಳ ನಾಟಕಗಳು

Category: , , , , ,

270.00

81 In Stock
Number of pages

204

Year of Publication

2022

Author

ಕೆ.ವಿ. ಸುಬ್ಬಣ್ಣ

eBook

https://play.google.com/store/books/details/K_V_Subbanna_K_V_Subbanna_Makkala_Naatakagalu?id=HQS6EAAAQBAJ

81 in stock

Description

೪ ನಾಟಕಗಳು: ಕಾಡಿನಲ್ಲಿ ಕಥೆ, ಅಂಚೆಮನೆ, ಬೆಟ್ಟಕ್ಕೆ ಚಳಿಯಾದರೆ, ಜಯಂಟ್ ಮಾಮಾ

ಕೆ.ವಿ. ಸುಬ್ಬಣ್ಣನವರು ರಚಿಸಿದ ನಾಲ್ಕು ಮಕ್ಕಳ ನಾಟಕಗಳು ಈ ಸಂಕಲನದಲ್ಲಿ ಪ್ರಕಟಗೊಳ್ಳುತ್ತಿವೆ. ಬಹಳ ಹಿಂದೆ, ಬೇರೆಬೇರೆ ಸಂದರ್ಭಗಳಲ್ಲಿ ಪ್ರಯೋಗಕ್ಕೆಂದೇ ರಚಿತವಾದ ಈ ನಾಟಕಗಳು ಬಿಡಿಬಿಡಿಯಾಗಿ ಪ್ರಕಟವಾಗಿದ್ದು ಇದೇ ಮೊದಲ ಬಾರಿಗೆ ಒಗ್ಗೂಡಿ ಪ್ರಕಟಗೊಳ್ಳುತ್ತಿವೆ. ಇವತ್ತಿನ ಕಾಲದ ಮಕ್ಕಳ ಓದಿಗೂ, ರಂಗಪ್ರಯೋಗಗಳಿಗೂ ಮತ್ತು ರಂಗಭೂಮಿ ಕುರಿತ ಅಧ್ಯಯನಕ್ಕೂ ಈ ಸಂಕಲನ ಉಪಯುಕ್ತವಾದೀತು.

Reviews

There are no reviews yet.

Be the first to review “ಕೆ.ವಿ. ಸುಬ್ಬಣ್ಣ ಮಕ್ಕಳ ನಾಟಕಗಳು”

Your email address will not be published. Required fields are marked *