Description
ಆಧುನಿಕ ಬೆಂಗಳೂರು ನಗರದ ಜೀವನವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮವಾಗಿ ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ.
ಗಿರೀಶ ಕಾರ್ನಾಡ
A great Indian novel.
The New York Times
Ghachar Ghochar introduces us to a master.
The Paris Review
Ghachar Ghochar provides a master class in crafting, particularly on the power of leaving things unsaid.
The Guardian, UK
Vivek Shanbhag is an Indian Chekhov.
Suketu Mehta, author of Maximum City
ಕೇವಲ ಸಾಂಸಾರಿಕ ರಗಳೆ ಅಥವಾ ಗೋಳುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿಬಿಡುತ್ತದೆ.
ಟಿ.ಪಿ. ಅಶೋಕ
Reviews
There are no reviews yet.