Sold out!

ಕನ್ಹಯ್ಯಲಾಲ್ ರಂಗಭೂಮಿ

SKU: 227
Category: , , , ,

130.00

Out Of Stock
Weight 0.00000000 g
Number of pages

74

Year of Publication

1st Edition- 1994, 2nd Edition- 2021

Author

ಬಿ.ಆರ್. ವೆಂಕಟರಮಣ ಐತಾಳ

eBook

https://play.google.com/store/books/details/B_R_Venkataramana_Aithal_Kanhailal_Rangabhoomi?id=oAQ1EAAAQBAJ

Sold out!

Description

ಹೈಸ್ನಾಮ್ ಕನ್ಹಯ್ಯಲಾಲ್ ನೇತೃತ್ವದ ಕಲಾಕ್ಷೇತ್ರ ಮಣಿಪುರ ರಂಗತಂಡವು ಸಮಕಾಲೀನ ಭಾರತೀಯ ರಂಗಭೂಮಿಯ ಸಂದರ್ಭದಲ್ಲಿ ಅತ್ಯುತ್ತಮ ಪ್ರಯೋಗಗಳಿಗೆ ದೃಷ್ಟಾಂತವಾಗಿದೆ. ಮುಖ್ಯವಾಗಿ, ಅವರ ಕೃತಿಗಳಲ್ಲಿನ ಶಾಬ್ದಿಕೇತರ ಹಾಗೂ ಮುದ್ರಾಭಿನಯದ ಭಾಷೆಯೇ ಅವರ ಪ್ರದರ್ಶನ ಪಠ್ಯಗಳನ್ನು ಅನುವಾದಿಸುವುದಕ್ಕಿಂತ ವಿವರವಾಗಿ ದಾಖಲಿಸುವ ಕುರಿತು ದಾರಿ ತೋರಿದ್ದು

ಅವರ ಎರಡು ಮುಖ್ಯ ರಂಗಕೃತಿಗಳನ್ನು ದಾಖಲಿಸತೊಡಗಿದಾಗ, ಅನಿವಾರ್ಯವಾಗಿ, ನಾಟಕ ಕೃತಿಗಳನ್ನು ಮಾತ್ರವಲ್ಲದೆ ಅವುಗಳ ದಾರ್ಶನಿಕ ಹಿನ್ನೆಲೆಗಳನ್ನು ಹುಡುಕಬೇಕಾಯಿತು. ಕೊನೆಯಲ್ಲಿ ಮೂಡಿದ್ದು ಅವರ ಕೃತಿಗಳ ಹಿಂದಿರುವ ರಾಜಕೀಯ, ಸಾಂಸ್ಕೃತಿಕ, ಕುಲಸಂಬಂಧೀ ಪ್ರೇರಣೆಗಳನ್ನು ಒಳಗೊಂಡ ರಂಗಸಾಧನೆಯ ಇತಿಹಾಸ. ಈ ಕಿರುಹೊತ್ತಿಗೆಯು ಅವರ ರಂಗಕೃತಿಗಳಿಗೆ ಸಲ್ಲಿಸುವ ಗೌರವವೂ, ಜೊತೆಗೆ ಕಲಾಕ್ಷೇತ್ರ ತಂಡದ ಎರಡು ದಶಕಗಳ ಸಾಧನೆಗಳ ಒಂದು ವಿಮರ್ಶಾತ್ಮಕ ನೋಟವೂ ಆಗಿದೆ.

Reviews

There are no reviews yet.

Be the first to review “ಕನ್ಹಯ್ಯಲಾಲ್ ರಂಗಭೂಮಿ”

Your email address will not be published.

Abhaya Simha

Abhaya Simha is a Kannada film director and screenwriter. He was born and brought up in Mangalore, Karnataka. He did his graduation from St. Aloysius College, Mangalore. He specialized in Film Direction from Film and Television Institute of India, Pune. He started his film career in Bangalore in 2007. His debut venture Gubbachchigalu won the National Award for the best children's film for the year 2008. His second venture was a bilingual movie named Shikari. Shikari was released in March 2012 across Karnataka and Kerala. His third film was Sakkare in Kannada starring Ganesh (actor). It was released across Karnataka in November 2013. In 2017 he made Paddayi in Tulu won 65th National award for Best Feature Film in Tulu.

More By The Author