ನುಡಿಯೊಡಲು

SKU: 188
Category: , , , ,

100.00

79 In Stock
Weight 118.00000000 g
Number of pages

92

Year of Publication

2017

Author

ಮಾಧವ ಚಿಪ್ಪಳಿ

eBook

https://play.google.com/store/books/details/Madhava_Chippali_Nudiyodalu?id=kWYKEAAAQBAJ

79 in stock

Description

ಕಾವ್ಯ, ಭಾಷಾಜಿಜ್ಞಾಸೆ ಮತ್ತು ತತ್ತ್ವಶಾಸ್ತ್ರ — ಈ ಮೂರೂ ವಲಯಗಳು ಕೂಡುವ ಜಾಗದಲ್ಲಿ ನಿಂತು ಬರೆದ ಬರಹಗಳ ಸಂಕಲನ ಇದು. ಕಾವ್ಯದಿಂದ ತನ್ನ ಓದನ್ನು ಆರಂಭಿಸಿದಾಗಲೂ ಈ ಬರಹಗಳು ಸಾಹಿತ್ಯವಿಮರ್ಶೆಯ ಕಡೆಗೆ ಸಾಗುವುದಿಲ್ಲ; ಭಾಷಾದರ್ಶನ-ಕಾವ್ಯಮೀಮಾಂಸೆಯ ಕಡೆಗೆ ತಿರುಗಿದಾಗಲೂ ಇದು ಶಾಸ್ತ್ರೀಯವಾದ ವಿಶ್ಲೇಷಣೆಗೆ ಕೈಹಾಕುವುದಿಲ್ಲ; ತತ್ತ್ವಜ್ಞಾನದ ಕಡೆಗೆ ಸಾಗಿದಾಗಲೂ ಈ ಬರಹಗಳು ಅದನ್ನು ಮುಟ್ಟಿ ಮುನ್ನಡೆಯುತ್ತವೆಯೇ ಹೊರತು ಅಲ್ಲೇ ನಿಲ್ಲುವುದಿಲ್ಲ. ಹೀಗೆ, ಹಲವು ಮಾರ್ಗಗಳನ್ನು ಒಟ್ಟಿಗೇ ಇಟ್ಟುಕೊಂಡು ಹೊರಟರೂ ಅಂತಿಮವಾಗಿ ಮುಕ್ತವಿಹಾರದ ಮನಸ್ಸಲ್ಲಿ ಚಿಂತನೆಯಿಂದ ಚಿಂತನೆಗೆ ಜಿಗಿಯುತ್ತ ಸಾಗುವ ಈ ಬರಹಗಳು ಓದುಗರಿಗೂ ಅಂಥದೇ ಲಂಘನದ ಸ್ವಾತಂತ್ರ್ಯವನ್ನು ಕೊಡಬಲ್ಲ ಸಾಮರ್ಥ್ಯವನ್ನು ಪಡೆದಿವೆ.

Reviews

There are no reviews yet.

Be the first to review “ನುಡಿಯೊಡಲು”

Your email address will not be published. Required fields are marked *

No Author Found