ವೈದ್ಯ-ವೈವಿದ್ಯ

SKU: 64
Category: , , ,

80.00

12 In Stock
Weight 151.00000000 g
Number of pages

127

Year of Publication

1999

Author

ಎಚ್. ಎಸ್. ಮೋಹನ್

12 in stock

Description

ನಮ್ಮ ದೇಹ, ದೇಹದ ರಚನೆ, ವಿವಿಧ ಕಾಯಿಲಿಗಳು ಹಾಗೂ ವೈದ್ಯಕೀಯ- ಈ ವಿಚಾರಗಳ ಬಗ್ಗೆ ಜನ ಮೊದಲಿಗಿಂತ ಹೆಚ್ಚು ಉತ್ಸುಕರಾಗಿ ಓದುತ್ತಾರೆ. ಅದಕ್ಕೆ ತಕ್ಕ ಹಾಗೆ ಬರೆಯುವವರ ಸಂಖ್ಯೆಯೇ ಕಡಿಮೆ ಎಂದರೆ ತಪ್ಪಲ್ಲ. ಜನಸಾಮಾನ್ಯರಿಗೂ ತಿಳಿಯುವಂಥ ಭಾಷೆಯಲ್ಲಿ ವೈದ್ಯಕೀಯ, ಆರೋಗ್ಯ ವಿಚಾರಗಳನ್ನು ವೈವಿದ್ಯಮಯ ವಿಷಯ ಪ್ರಧಾನವಾಗಿ ಬರೆಯುವವರಲ್ಲಿ ಡಾ|| ಎಚ್. ಎಸ್. ಮೋಹನ್ ಅಗ್ರಗಣ್ಯ ಲೇಖಕರು. ಅಲ್ಲದೆ ಈ ಸಂಕಲನದಲ್ಲಿ ನವೀನ ವೈದ್ಯಕೀಯ ವಿಚಾರಗಳ, ಚಿಕಿತ್ಸೆಗಳ ಬಗ್ಗೆ ಲೇಖನಗಳನ್ನು ಸೇರಿಸಿದ್ದಾರೆ.

ಆರೋಗ್ಯದ ಬಗ್ಗೆ ಜನ ಸಾಮಾನ್ಯರಿಗಿರುವ ಅಜ್ಞಾನದ ಪೊರೆಯನ್ನು ಕಳಚಬಲ್ಲ ಇವರ ಲೇಖನಿಯ ಚಳಕವನ್ನು ಈ ಸಂಕಲನದ ಪುಟ ಪುಟದಲ್ಲೂ ಕಾಣಬಹುದಾಗಿದೆ.

Reviews

There are no reviews yet.

Be the first to review “ವೈದ್ಯ-ವೈವಿದ್ಯ”

Your email address will not be published. Required fields are marked *

No Author Found