ವಿಜ್ಞಾನ-ಸಂಸ್ಕೃತಿ

SKU: 210
Category: , , , , ,

220.00

78 In Stock
Weight 0.00000000 g
Number of pages

104

Year of Publication

1st Edition- 2005, 3rd Edition- 2023

Translator / Editor

ಅಕ್ಷರ ಕೆ.ವಿ.

Author

ರೊದ್ದಂ ನರಸಿಂಹ

eBook

https://play.google.com/store/books/details/Roddam_Narasimha_Vijnaana_Samskriti?id=xWn2DwAAQBAJ

78 in stock

Description

ರೊದ್ದಂ ನರಸಿಂಹ ಅವರ ಆಯ್ದ ಬರಹಗಳ ಅನುವಾದ

ಇಲ್ಲಿರುವ ರೊದ್ದಂ ನರಸಿಂಹ ಅವರ ಮೂರು ಲೇಖನಗಳು ವಿಜ್ಞಾನ ಮತ್ತು ಸಂಸ್ಕೃತಿಯ ತೌಲನಿಕ ಸಂಬಂಧ ಕುರಿತ ಬರಹಗಳಲ್ಲ; ಇವು ವಿಜ್ಞಾನದೊಳಗೇ ಅಂತರ್ಗತವಾಗಿರುವ ‘ಸಂಸ್ಕೃತಿಗಳನ್ನೂ’ ವಿಜ್ಞಾನ-ನಾಗರಿಕತೆ-ಇತಿಹಾಸ-ಸಂಸ್ಕೃತಿ – ಇವುಗಳ ಹಿಂದಿರುವ ವಿಶಾಲ ಭಿತ್ತಿಯನ್ನೂ ಅನಾವರಣಗೊಳಿಸುವ ಆಕಾಂಕ್ಷೆಯಿಂದ ಉದ್ಯುಕ್ತವಾಗಿವೆ. ಬೇರೆಬೇರೆ ಸಂಸ್ಕೃತಿಗಳು ಯಾಕೆ ವಿಭಿನ್ನ ರೀತಿಯ ವಿಜ್ಞಾನಗಳನ್ನು ರೂಪಿಸಿಕೊಂಡಿವೆ? ಭಾರತದಲ್ಲಿ ಆಧುನಿಕ ವಿಜ್ಞಾನವು ಯಾಕೆ ಬೆಳೆದುಕೊಳ್ಳಲಿಲ್ಲ? – ಎಂಬಿತ್ಯಾದಿ ಪ್ರಶ್ನೆಗಳಿಗೆ ಸಾಂಪ್ರದಾಯಿಕವಾಗಿ ಕೊಡಲಾಗುವ ಕಾರಣಗಳನ್ನು ಬದಿಗಿಟ್ಟು, ಜ್ಞಾನಶಾಸ್ತ್ರೀಯ ನೆಲೆಯಿಂದ, ಸೌಂದರ್ಯ ಮೀಮಾಂಸೆ ಎನ್ನಬಹುದಾದ ನೆಲೆಯಿಂದ, ಉತ್ತರಗಳನ್ನು ಹುಡುಕುವುದು ಈ ಬರಹಗಳ ವಿಶೇಷ. ಈ ಕಾರಣದಿಂದಲೇ ಈ ಬರಹಗಳು ಸಾದಾ ವಿಜ್ಞಾನ ಲೇಖನಗಳಾಗದೆ ಬೌದ್ಧಿಕ ಚಿಂತನೇತಿಹಾಸದ ರೋಚಕ ಯಾತ್ರೆಯೂ ಆಗುತ್ತವೆ.

Reviews

There are no reviews yet.

Be the first to review “ವಿಜ್ಞಾನ-ಸಂಸ್ಕೃತಿ”

Your email address will not be published. Required fields are marked *

No Author Found