ನಾಣೀಭಟ್ಟನ ಸ್ವರ್ಗದ ಕನಸು

SKU: 82
Category: , , , ,

75.00

76 In Stock
Weight 125.00000000 g
Number of pages

88

Year of Publication

2005

Author

ಗಜಾನನ ಶರ್ಮ

76 in stock

Description

ಈ ಸಂಕಲನದಲ್ಲಿ ಮೂರು ನಾಟಕಗಳು ಸಂಕಲಿತವಾಗಿವೆ- ‘ನಾಣೀಭಟ್ಟನ ಸ್ವರ್ಗದ ಕನಸು’, ‘ಮೃಗ ಮತ್ತು ಸುಂದರಿ’ ಮತ್ತು ‘ಗೊಮ್ಬೆರಾವಣ’. ಇದರಲ್ಲಿ ಮೊದಲನೆಯದು ಮಕ್ಕಳ ಮನೋಲೋಕದ ವಿಶೇಷಗಳನ್ನು ಗುರುತಿಸುವ ಒಂದು ಕಥೆ; ಅದನ್ನು ತುಂಬ ಸ್ವಾರಸ್ಯಕರವಾದ ಘಟನೆ-ಸನ್ನಿವೇಶ ಮತ್ತು ಮಾತುಗಾರಿಕೆಗಳ ಹದದಲ್ಲಿ ಲೇಖಕರು ನಾಟ್ಯೀಕರಿಸಿದ್ದಾರೆ. ಎರಡನೆಯದು ಆಸ್ಕರ್ ವೈಲ್ಡ್‌ನ ಪ್ರಸಿದ್ಧ ಕಥೆಯನ್ನಾಧರಿಸಿದ್ದು; ಕನ್ನಡದಲ್ಲೂ ಈಗಾಗಲೇ ಹಲವರು ಮಕ್ಕಳ ನಾಟಕವಾಗಿ ರುಪಾಂತರಿಸಿರುವ ಕಥೆ ಅದು. ಅದನ್ನು ಗಜನನ ಶರ್ಮ ಅವರು ರೂಪಾಂತರಿಸಿರುವ ರೀತಿಯಲ್ಲಿ ಹಲವು ವೈಶಿಷ್ಟ್ಯಗಳಿದ್ದಾವೆ. ಮೂರನೆಯದು, ಪುರಾಣದ ಒಮ್ದು ಮೂಲೆಯ ಘಟನೆಯನ್ನು ಎತ್ತಿಕೊಂಡು, ಅದರ ಪರಿಧಿಯ ಸುತ್ತಲೇ ಸುತ್ತುತ್ತ, ಇವತ್ತಿನದೋ ಅವಿತ್ತಿನದೋ ಎಂದು ಗೊತ್ತಾಗದಂಥ ಕಥನವೊಂದನ್ನು ಕಟ್ಟುಟ್ಟದೆ…

Reviews

There are no reviews yet.

Be the first to review “ನಾಣೀಭಟ್ಟನ ಸ್ವರ್ಗದ ಕನಸು”

Your email address will not be published. Required fields are marked *

No Author Found