ಅರ್ಥಾರ್ಥ

SKU: 168
Category: , , ,

140.00

75 In Stock
Weight 223.00000000 g
Number of pages

192

Year of Publication

2014

Author

ಎಂ.ಎಸ್. ಶ್ರೀರಾಮ್

eBook

https://play.google.com/store/books/details/M_S_Sriram_Arthartha?id=FPIxEAAAQBAJ

75 in stock

Description

ಸಾಹಿತ್ಯದ ಪ್ರಜ್ಞೆಯುಳ್ಳ ಒಬ್ಬ ಲೇಖಕ ಆರ್ಥಿಕ ವಿದ್ಯಮಾನಗಳನ್ನು ಕುರಿತು ಬರೆದರೆ ಎರಡು ಬಗೆಯ `ಅರ್ಥ’ಗಳು ಒಟ್ಟಿಗೇ ಹುಟ್ಟುವುದು ಸಾಧ್ಯ – ಮೀನಿಂಗ್ ಎಂಬ ಅರ್ಥದ ಅರ್ಥ ಮತ್ತು ಫೈನಾನ್ಸ್ ಎಂಬ ಅರ್ಥದ ಅರ್ಥ. ಎಂ.ಎಸ್. ಶ್ರೀರಾಮ್ ಅವರು ಈ ಪುಸ್ತಕವನ್ನು ಅರ್ಥಾರ್ಥ ಎಂದು ಕರೆದಿರುವುದು ಇಂಥ ದ್ವಂದ್ವೋದ್ದಿಶ್ಯದಿಂದ ಇರಬಹುದೆ? ಅವರ ಉದ್ದಿಶ್ಯ ಏನೇ ಇದ್ದಿರಲಿ, ಇಂಥ ಎರಡು ಅರ್ಥಗಳ ಕಸಿಯ ಪ್ರಯೋಗವು ಈ ಬರಹಗಳ ಮೂಲಕ ಆಗಲಿಕ್ಕೆ ಆರಂಭವಾಗಿದೆ ಎನ್ನುವುದೇ ಈ ಪುಸ್ತಕದ ಪ್ರಮುಖ ಸಾಧನೆ. ಅರ್ಥಶಾಸ್ತ್ರವನ್ನು ಬೇಸರ ಹುಟ್ಟಿಸುವ ಅಂಕಿಅಂಶಗಳ ಕಂತೆಯಾಗಿಯೂ ಕಥನಕಲೆಯನ್ನು ಕೇವಲ ಭಾವೋದ್ದೀಪನೆಯ ಸಾಧನವಾಗಿಯೂ ಬಳಸಲು ಕಲಿತಿರುವ ಈ ಕಾಲಕ್ಕೆ ಇಂಥದೊಂದು ಅರ್ಥಮಿಶ್ರಣ ಖಂಡಿತವಾಗಿಯೂ ಬೇಕಿತ್ತು. ಇಂಥ ಪ್ರಯೋಗದ ಮುಂದಿನ ಹೆಜ್ಜೆಗಳಾಗಿ ಹುಟ್ಟಬಹುದಾದ ಕಥನಮಿಶ್ರಿತ ಅರ್ಥಶಾಸ್ತ್ರಜಿಜ್ಞಾಸೆಯೂ ಅರ್ಥಶಾಸ್ತ್ರದ ಜ್ಞಾನಯುಕ್ತವಾದ ಕಥನವೂ ಕನ್ನಡದಲ್ಲಿ ಹೊಸ ಬಾಗಿಲುಗಳನ್ನು ತೆರೆಯಿಸಬಲ್ಲ ಶಕ್ತಿ ಪಡೆದಿವೆ.

Reviews

There are no reviews yet.

Be the first to review “ಅರ್ಥಾರ್ಥ”

Your email address will not be published. Required fields are marked *

You may also like…